ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ಪ್ರೀಮಿಯಂ
  • ರೆಂಟ್
  • ಲೈವ್ ಟಿವಿ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ಮಕ್ಕಳು
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಎರಡನೆ ಮದುವೆ

ಎರಡನೆ ಮದುವೆ

U/A 13+
1h 51m
2010
ಆಡಿಯೊ ಭಾಷೆಗಳು :
ಕನ್ನಡ

ಎರಡನೇ ಮದುವೆ, 2010 ರಲ್ಲಿ ತೆರೆಕಂಡ ಕನ್ನಡದ ಹಾಸ್ಯಮಯ ಚಿತ್ರ. ಅನಂತನಾಗ್, ಸುಹಾಸಿನಿ ಮಣಿರತ್ನಂ ಹಾಗೂ ಜೆನ್ನಿಫಲ್ ಕೊತ್ವಾಲ್ ಈ ಚಿತ್ರದ ಪ್ರಮುಖ ಭೂಮಿಕೆಗಳಲ್ಲಿ ಅಭಿನಯಿಸಿದ್ದಾರೆ. ಮನೆಯವರಿಂದ ಹಿಡಿದು ಎಲ್ಲರಿಂದಲೂ ಅವಮಾನ ಪಡುತ್ತಿರುವ, ಕೆಲಸದಿಂದ ಅಮಾನತ್ತುಗೊಂಡ ವಿಶ್ವನಾಥ ಎಂಬಾತನ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಎಲ್ಲರಿಗೂ ಬುದ್ಧಿ ಕಲಿಸುವ ಉದ್ದೇಶದಿಂದ ವೀಣಾ ಎಂಬ ಯುವತಿಯನ್ನು ವಿಶ್ವನಾಥ್ ಮನೆಗೆ ಕರೆತರುತ್ತಾನೆ. ಆದರೆ ಅವನಿಗೆ ಅಚ್ಚರಿ ಆಗುವಂತೆ ಅವನ ಹೆಂಡತಿಯೂ ಸಹ ಇನ್ನೊಬ್ಬ ಹರೆಯದ ಯುವಕನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ.

Details About ಎರಡನೆ ಮದುವೆ Movie:

Movie Released Date
9 Jul 2010
Genres
  • ಡ್ರಾಮಾ
  • ಹಾಸ್ಯ
Audio Languages:
  • Kannada
Cast
  • Anant Nag
  • Jennifer Kotwal
  • Suhasini Maniratnam
Director
  • Dinesh Babu

Keypoints about Eradane Maduve:

1. Total Movie Duration: 1h 51m

2. Audio Language: Kannada

Movies By Language
Hindi Movies