17 Mar 2025 • Episode 171 : ಗಗನ್ ಭೂಮಿಯ ಉತ್ತರಕ್ಕಾಗಿ ಚಡಪಡಿಸುತ್ತಾನೆ
ತನ್ನ ಪ್ರೀತಿಗೆ ಉತ್ತರ ನೀಡುವಂತೆ ಗಗನ್ ಭೂಮಿಯನ್ನು ಬೇಡಿಕೊಳ್ಳುತ್ತಾನೆ. ಶೋಭಾ ಚಂದ್ರಾಳ ಆತ್ಮ ಮೈ ಮೇಲೆ ಬಂದಿರುವಂತೆ ನಟಿಸುತ್ತಿರುವ ಭೂಮಿ, ಆಸ್ತಿಯನ್ನು ಅಪೂರ್ವ ಹೆಸರಿಗೆ ಬರೆಯುವಂತೆ ಶರತ್ ಚಂದ್ರಗೆ ಹೇಳಿದಾಗ ಮನೆಯವರು ಅಚ್ಚರಿಪಡುತ್ತಾರೆ.
Details About ಮೇಘಸಂದೇಶ Show:
Release Date | 17 Mar 2025 |
Genres |
|
Audio Languages: |
|