16 Dec 2018 • Episode 15 : ಡ್ರಾಮಾ ಜೂನಿಯರ್ಸ್ ಸೀಸನ್ 3 - ಸಂಚಿಕೆ 14 - ಡಿಸೆಂಬರ್ 16, 2018
ಆಡಿಯೊ ಭಾಷೆಗಳು :
ಶೈಲಿ :
ಡ್ರಾಮಾ ಜೂನಿಯರ್ಸ್, 5-13 ವಯೋಮಾನದ ಮಕ್ಕಳು ತಮ್ಮ ಅದ್ಭುತ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಒದಗಿಸುವ ಕಾರ್ಯಕ್ರಮವಾಗಿದೆ. ಈ ಜನಪ್ರಿಯ ಕನ್ನಡ ರಿಯಾಲಿಟಿ ಶೋ ಈ ಬಾರಿ ತನ್ನ ಮೂರನೇ ಆವೃತ್ತಿಯಲ್ಲಿ ನಿಮ್ಮ ಮುಂದೆ ಪ್ರಸ್ತುತ ಪಡಿಸಲಾಗುತ್ತಿದೆ. ಈ ಬಾರಿಯ ಡ್ರಾಮಾ ಜೂನಿಯರ್ಸ್ ಸೀಸನ್3 ಅನ್ನು ಮಾಸ್ಟರ್ ಆನಂದ್ ಹೋಸ್ಟ್ ಮಾಡಲಿದ್ದು, ಲಕ್ಷ್ಮಿ ಅಮ್ಮ, ವಿಜಯ್ ರಾಘವೇಂದ್ರ ಹಾಗು ಮುಖ್ಯಮಂತ್ರಿ ಚಂದ್ರು ತೀರ್ಪುಗಾರರಾಗಿರುತ್ತಾರೆ. ಮರೆಯದೆ ನೋಡಿ ಡ್ರಾಮಾ ಜೂನಿಯರ್ಸ್ ಸೀಸನ್ 3 ನಿಮ್ಮ ZEE5 ನಲ್ಲಿ!
Details About ಫೇಗ್ವಾ 2019 – ದ ಬಿಗೆಸ್ಟ್ ಹೋಲಿ ಸೆಲಿಬ್ರೇಷನ್ ಓಫ ದ ಈಯರ್ Show:
Release Date | 16 Dec 2018 |
Genres |
|
Audio Languages: |
|