30 Oct 2022 • Episode 2 : ಮಾನಸ ಅವರ ಅದ್ಭುತ ಕಾಮಿಡಿ ಟೈಮಿಂಗ್
ಪೊಸೆಸಿವ್ ಹೆಂಡ್ತಿ' ನಾಟಕದಲ್ಲಿ, ಮಾನಸ ಅವರ ಅದ್ಭುತ ಕಾಮಿಡಿ ಟೈಮಿಂಗ್ ಎಲ್ಲರನ್ನು ನಕ್ಕು ನಲಿಸುತ್ತದೆ. ಮಾನಸ ಅವರನ್ನು ತೀರ್ಪುಗಾರರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಯ್ಕೆ ಮಾಡುತ್ತಾರೆ. ನಂತರ, ವಾರದ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.
Details About ಸರಿಗಮಪ ಲಿಟಲ್ ಚಾಂಪ್ಸ್ - ಸೀಸನ್ 19 Show:
Release Date | 30 Oct 2022 |
Genres |
|
Audio Languages: |
|
Cast |
|