15 Dec 2025 • Episode 258 : ಲೀಲಾವತಿ ಆಸ್ತಿ ಭಾಗ ಮಾಡಲು ಕೇಳುತ್ತಾಳೆ
ಔತಣ ಕೂಟದಲ್ಲಿ, ಅನನ್ಯ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಿಸಲು ಸಂಚು ರೂಪಿಸುತ್ತಾಳೆ. ಮುಂದೆ, ಲೀಲಾವತಿ ಹಾಗು ರೋಹಿತ್ ಅವಳನ್ನು ತಪ್ಪಾಗಿ ಅರ್ಥೈಸಿಕೊಂಡಾಗ ಆನಂದ ಭೈರವಿ ದಂಗಾಗುತ್ತಾಳೆ. ಮುಂದೆ, ಲೀಲಾವತಿ ಆಸ್ತಿ ಭಾಗ ಮಾಡಲು ಕೇಳುತ್ತಾಳೆ.
Details About ಮನೆತನ Show:
| Release Date | 15 Dec 2025 |
| Genres |
|
| Audio Languages: |
|
| Cast |
|
