ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ಪ್ರೀಮಿಯಂ
  • ರೆಂಟ್
  • ಲೈವ್ ಟಿವಿ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ಮಕ್ಕಳು
  • ವೀಡಿಯೊಗಳು
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಕಮಲಿ - ಸಂಚಿಕೆ 16 - ಜೂನ್ 18, 2018

18 Jun 2018 • Episode 16 : ಕಮಲಿ - ಸಂಚಿಕೆ 16 - ಜೂನ್ 18, 2018

ಕಮಲಿ
U
20m
ಟಿವಿ ಶೋಗಳು
ಆಡಿಯೊ ಭಾಷೆಗಳು :
ಕನ್ನಡ
ಶೈಲಿ :

ಮನೆಯಲ್ಲಿ, ಅನ್ನಪೂರ್ಣ ಕಮಲಿಯನ್ನು ಕಾಲೇಜಿಗೆ ಸೇರಿಸಿರುವುದರ ಬಗ್ಗೆ ಊರ್ಮಿಳಾ ಹೀಯಾಳಿಸಿ ಚಂದ್ರುಗೆ ಹೇಳಿದಾಗ, ಅನ್ನಪೂರ್ಣ ಅವಳ ಮೇಲೆ ರೇಗುತ್ತಾರೆ. ಕಮಲಿ ಮತ್ತು ನಿಂಗಿಯ ಹಿಂದೆ ರೌಡಿಗಳು ಬಿದ್ದಾಗ, ಸರಿಯಾದ ಸಮಯಕ್ಕೆ ರಿಷಿ ಬಂದು ಅವರನ್ನು ಕಾಪಾಡುತ್ತಾನೆ. ರಿಷಿ ಕಾಲೇಜಿಗೆ ಸೇರಿರುವುದರ ಬಗ್ಗೆ ಕಮಲಿಯನ್ನು ಪ್ರಶ್ನಿಸಿದಾಗ, ಅವಳು ಮೌನವಾಗಿರುತ್ತಾಳೆ. ಕಮಲಿ ಮತ್ತು ನಿಂಗಿ ಕಾಲೇಜಿನ ಹಾಸ್ಟೆಲ್ ನೊಳಗೆ ಹೋಗುವುದನ್ನು ನೋಡಿದ ರಿಷಿ, ಕಾವಲುಗಾರನ ಬಳಿ ವಿಚಾರಿಸುತ್ತಾನೆ. ಅನ್ನಪೂರ್ಣರವರು ಸ್ವತಃ ಬಂದು ಕಮಲಿಯನ್ನು ಕಾಲೇಜಿಗೆ ಸೇರಿಸಿರುವ ವಿಷಯ ತಿಳಿದಾಗ, ರಿಷಿಗೆ ಸಮಾಧಾನವಾಗುತ್ತದೆ.

Details About ಕಮಲಿ Show:

Release Date
18 Jun 2018
Genres
  • ಡ್ರಾಮಾ
Audio Languages:
  • Kannada
Cast
  • Amulya
  • Rachana
  • Niranjan
Director
  • Ramji
  • Hayavadana
TV Shows By Language
Hindi TV Shows