30 Jan 2023 • Episode 864 : ಝೇಂಡೆ ಅನುಳನ್ನು ಅಪಹರಿಸುತ್ತಾನೆ
ಆರೋಗ್ಯ ಕೇಂದ್ರದಿಂದ ಅನು ಕಾಣೆಯಾದಾಗ ಆರ್ಯವರ್ಧನ್ ಝೇಂಡೆ ಮೇಲೆ ಕೋಪಗೊಳ್ಳುತ್ತಾನೆ. ಝೇಂಡೆ ಅನುಳನ್ನು ಅಪಹರಿಸಿ, ಆರ್ಯವರ್ಧನ್ ನ ನಂಬಿಕೆಯನ್ನು ಗಳಿಸಲು ಅನುಳನ್ನು ಆರ್ಯವರ್ಧನ್ ನ ಮನೆಗೆ ಕರೆದೊಯ್ಯುತ್ತಾನೆ.
Details About ಜೊತೆ ಜೊತೆಯಲಿ Show:
Release Date | 30 Jan 2023 |
Genres |
|
Audio Languages: |
|
Cast |
|
Director |
|