02 Jun 2022 • Episode 219 : ಎಜೆ ದೇವ್ ಕೆನ್ನೆಗೆ ಬಾರಿಸುತ್ತಾನೆ
ಜಯಪ್ರದಾ ಎಲ್ಲರನ್ನು ತೊರೆಯುವ ಬಗ್ಗೆ ಮಾತನಾಡಿದಾಗ ಎಜೆ ಆತಂಕಗೊಳ್ಳುತ್ತಾನೆ. ವಿಚ್ಛೇದನದ ಬಗ್ಗೆ ಕೌಸಲ್ಯಾ ವಕೀಲರೊಂದಿಗೆ ಚರ್ಚಿಸುತ್ತಾಳೆ. ನಂತರ, ಪೊಲೀಸರಿಂದ ಲೀಲಾಳ ಕುಟುಂಬದವರನ್ನು ಹೆದರಿಸಿದಕ್ಕೆ, ಎಜೆ ದೇವ್ ಕೆನ್ನೆಗೆ ಬಾರಿಸುತ್ತಾನೆ.
Details About ಹಿಟ್ಲರ್ ಕಲ್ಯಾಣ Show:
| Release Date | 2 Jun 2022 |
| Genres |
|
| Audio Languages: |
|
| Cast |
|
| Director |
|
