28 Apr 2025 • Episode 116 : ಗೌತಮಿಯ ಆಗಮನದಿಂದ ಗೋವಿಂದನ ಕುಟುಂಬಕ್ಕೆ ಆಘಾತ
ಗೀತಾಳ ಉಪಸ್ಥಿತಿಯಿಂದ ನಿರಾಶೆಗೊಂಡ ಕನಕಲಕ್ಷ್ಮಿ ಅವಳ ಸಂತೋಷ ಕೊನೆಗೊಳಿಸಲು ಪ್ರತಿಜ್ಞೆ ಮಾಡುತ್ತಾಳೆ. ಪೋಷಕರನ್ನ ಸ್ಮರಿಸಿ ಬೇಸರಗೊಂಡ ಗೀತಾಳನ್ನ ಗೋವಿಂದ ಸಮಾಧಾನಪಡಿಸುತ್ತಾನೆ. ಗೌತಮಿಯ ಅನಿರೀಕ್ಷಿತ ಆಗಮನದಿಂದ ಅವನ ಕುಟುಂಬ ಆಘಾತಗೊಳ್ಳುತ್ತದೆ.
Details About ಗೀತಾ ಗೋವಿಂದ Show:
Release Date | 28 Apr 2025 |
Genres |
|
Audio Languages: |
|
Cast |
|