ಕಳ್ಳರ ಸಂತೆ
ಕಳ್ಳರ ಸಂತೆ 2009ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಯಶ್, ಹರಿಪ್ರಿಯಾ, ರಂಗಾಯಣ ರಘು, ಸುಧಾ ಬೆಳವಾಡಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಸ್ನಾತಕೋತ್ತರ ಪದವಿ ಮುಗಿಸಿದರೂ ಕೆಲಸ ಸಿಗದ ಕಾರಣಕ್ಕೆ ಬೇಸರಗೊಂಡ ನಾಯಕ ಆತ್ಮಹತ್ಯೆಗೆ ಯತ್ನಿಸುತ್ತಾನೆ.ಇದನ್ನು ಸ್ಥಳೀಯ ಚಾನಲ್ ಒಂದರಲ್ಲಿ ಚಿತ್ರಿಸಲಾಗಿ, ಒಟ್ಟಾರೆ ಚಿತ್ರಣಕ್ಕೆ ರಾಜಕೀಯದ ಬಣ್ಣ ಬರುತ್ತದೆ. ನಂತರದಲ್ಲಿ ನಡೆಯುವ ಘಟನೆಗಳು ಈ ಸಿನಿಮಾವನ್ನು ರೂಪಿಸುತ್ತದೆ.
Details About ಕಳ್ಳರ ಸಂತೆ Movie:
Movie Released Date | 18 Dec 2009 |
Genres |
|
Audio Languages: |
|
Cast |
|
Director |
|
Keypoints about Kallara Santhe:
1. Total Movie Duration: 2h 16m
2. Audio Language: Kannada