27 Aug 2021 • Episode 190 : ಬಾಲನ ಕೋರಿಕೆ ದಿವ್ಯಾಳನ್ನು ಕೆರಳಿಸುತ್ತದೆ
ತನ್ನ ಸ್ನೇಹಿತರು ಕಾರ್ತಿಕ್ ಗೆ ಪ್ರೇಮ ನಿವೇದನೆ ಮಾಡುವಂತೆ ಒತ್ತಾಯಿಸಿದಾಗ, ಸತ್ಯ ಭಯಭೀತಳಾಗುತ್ತಾಳೆ. ಬೈಕ್ ನಲ್ಲಿ ಸುತ್ತಾಡುವ ಬಾಲನ ಕೋರಿಕೆ ದಿವ್ಯಾಳನ್ನು ಕೆರಳಿಸುತ್ತದೆ. ನಂತರ, ಸತ್ಯಾಳ ಸ್ನೇಹಿತರು ದಿವ್ಯ-ಬಾಲನನ್ನು ಹಿಂಬಾಲಿಸುತ್ತಾರೆ.
Details About ಸತ್ಯ Show:
| Release Date | 27 Aug 2021 |
| Genres |
|
| Audio Languages: |
|
| Cast |
|
| Director |
|
