20 Jul 2021 • Episode 675 : ಪಾರ್ವತಿ-ಆದಿತ್ಯ ಪ್ರೀತಿಗೆ ರಘುನ ಒಪ್ಪಿಗೆ
ಪಾರ್ವತಿ-ಆದಿತ್ಯ ಪ್ರೀತಿಗೆ ರಘು ಒಪ್ಪಿಗೆ ಸೂಚಿಸಿದಾಗ, ಪ್ರೀತಂ-ಜನನಿ ಸಂತೋಷಗೊಳ್ಳುತ್ತಾರೆ. ಅಖಿಲಾ ದೇವಾಲಯಕ್ಕೆ ಹೋಗುವುದಾಗಿ ಹೇಳಿದಾಗ ರಘು ಪಾರ್ವತಿಯನ್ನು ಜೊತೆಗೆ ಕರೆದೊಯ್ಯುತ್ತಾನೆ. ರಘುನ ಮಾತು ಕೇಳಿ ಪಾರ್ವತಿ ದಿಗ್ಭ್ರಮೆಗೊಳ್ಳುತ್ತಾಳೆ.
Details About ಪಾರು Show:
Release Date | 20 Jul 2021 |
Genres |
|
Audio Languages: |
|
Cast |
|
Director |
|