25 Apr 2019 • Episode 105 : ಪ್ರೀತಮ್ ದಿಶಾಳೊಂದಿಗೆ ಹೃತ್ಪೂರ್ವಕ ಚರ್ಚೆಯನ್ನು ನಡೆಸುತ್ತಾನೆ – ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ತನ್ನ ಹಾಗು ದಿಶಾಳ ನಿಶ್ಚಿತಾರ್ಥ ವಿಳಂಬಗೊಳಿಸುವ ಬಗ್ಗೆ ಅಖಿಲಾ ಪ್ರೀತಮನಿಗೆ ತಿಳಿಸುತ್ತಾಳೆ. ಆದಿತ್ಯ-ಪಾರ್ವತಿ ಮದುವೆಯ ಬಗ್ಗೆ ತಮಾಷೆ ಮಾಡಿದ್ದಕ್ಕೆ ಹನುಮಂತ್ ಗಣೇಶನ ಕೆನ್ನೆಗೆ ಬಾರಿಸುತ್ತಾನೆ. ಪ್ರೀತಮ್ ದಿಶಾಳೊಂದಿಗೆ ಹೃತ್ಪೂರ್ವಕ ಚರ್ಚೆಯನ್ನು ನಡೆಸುತ್ತಾನೆ. ಅಖಿಲಾ ಬಟ್ಟೆಯನ್ನು ಉಡುಗೊರೆಯಾಗಿ ನೀಡಿದಾಗ ಆದಿತ್ಯ ಸಂತೋಷಿಸುತ್ತಾನೆ.
Details About ಪಾರು Show:
Release Date | 25 Apr 2019 |
Genres |
|
Audio Languages: |
|
Cast |
|
Director |
|