04 Jul 2019 • Episode 155 : ಅಖಿಲಾಳ ಕೋಪದಿಂದ ತಪ್ಪಿಸಿಕೊಳ್ಳಲು ದಾಮಿನಿ ಯೋಜನೆಯನ್ನು ರೂಪಿಸುತ್ತಾಳೆ – ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ಉಮಾ ಏನು ಮಾಡಿದ್ದಾಳೆಂದು ಗಣಿ ತಿಳಿಸಿದಾಗ ಪಾರ್ವತಿ ದಿಗ್ಭ್ರಮೆಗೊಳ್ಳುತ್ತಾಳೆ. ಹರೀಶ್ ತನ್ನ ಅಪಹರಣಕಾರರ ಹಿಡಿತದಿಂದ ತಪ್ಪಿಸಿಕೊಂಡು ದಾಮಿನಿಯ ಎದುರಾಗುತ್ತಾನೆ. ಉಮಾ ಹರೀಶನ ಅಪಹರಣಕಾರಳೆಂದು ಗಣಿ ಅಖಿಲಾಳಿಗೆ ತಿಳಿಸುತ್ತಾನೆ. ಅಖಿಲಾಳ ಕೋಪದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ದಾಮಿನಿ ಯೋಜನೆಯನ್ನು ರೂಪಿಸುತ್ತಾಳೆ.
Details About ಪಾರು Show:
Release Date | 4 Jul 2019 |
Genres |
|
Audio Languages: |
|
Cast |
|
Director |
|