04 Aug 2020 • Episode 94 : ತ್ರಿವಿಕ್ರಮ್ ವಧುವಿನ ಮನೆಯಲ್ಲಿ ನಡೆದ ಘಟನೆಯ ಬಗ್ಗೆ ದಿಗ್ವಿಜಯನಿಗೆ ತಿಳಿಸುತ್ತಾನೆ - ನಾಗಿಣಿ 2
ಆಡಿಯೊ ಭಾಷೆಗಳು :
ಶೈಲಿ :
ವಧು ವೀಕ್ಷಣೆಗೆ ಹೋಗಿರುವ ಅನುಭವವನ್ನು ತ್ರಿವಿಕ್ರಮ್ ಶಿವಾನಿ ಜೊತೆಗೆ ಹಂಚಿಕೊಳ್ಳುತ್ತಾನೆ. ಶಿವಾನಿ ಹಾಗು ನೀಲಿ ತಮ್ಮ ಯೋಜನೆಯ ಸಫಲತೆಯಿಂದ ಉಲ್ಲಾಸಗೊಳ್ಳುತ್ತಾರೆ. ಮಹಾಮಾಯಿ ತನ್ನ ಮೊಮ್ಮಗನನ್ನು ನಾಗಮಣಿಯ ವಾರಸುದಾರನಾಗಿ ಮಾಡುವ ಯೋಜನೆಯನ್ನು ರೂಪಿಸುತ್ತಾಳೆ. ನಂತರ, ತ್ರಿವಿಕ್ರಮ್ ವಧುವಿನ ಮನೆಯಲ್ಲಿ ನಡೆದ ಘಟನೆಯ ಬಗ್ಗೆ ದಿಗ್ವಿಜಯನಿಗೆ ತಿಳಿಸುತ್ತಾನೆ.
Details About ನಾಗಿನಿ - 2 Show:
Release Date | 4 Aug 2020 |
Genres |
|
Audio Languages: |
|
Cast |
|
Director |
|