25 Mar 2021 • Episode 381 : ರಂಗರಾಜನ್ ನ ಮಾತುಗಳು ಅನುಳನ್ನು ಭಾವುಕಳನ್ನಾಗಿಸುತ್ತದೆ - ಜೊತೆ ಜೊತೆಯಲಿ
ಅನು ರಂಗರಾಜನ್ ಗೆ ಸತ್ಯ ಹೇಳಬೇಕೆಂದು ಒತ್ತಾಯಿಸುತ್ತಾಳೆ. ರಂಗರಾಜನ್ ಸಂಜಯ್ ಪಾಟೀಲ್ ನ ಬಾಲ್ಯ, ಅವರ ಬಾಂಧವ್ಯ ಹಾಗು ಸಂಜಯ್ ನ ತಾಯಿಯ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾನೆ. ನಂತರ, ರಂಗರಾಜನ್ ನ ಮಾತುಗಳು ಅನುಳನ್ನು ಭಾವುಕಳನ್ನಾಗಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ಜೊತೆ ಜೊತೆಯಲಿ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
Details About जोते जोतेयाली Show:
Release Date | 25 Mar 2021 |
Genres |
|
Audio Languages: |
|
Cast |
|
Director |
|