19 Jul 2019 • Episode 96 : ವಿಕ್ರಾಂತ್ ಕಾಣೆಯಾಗುತ್ತಾನೆ – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, 'ಗೌರಿ ಪೂಜೆ' ಸಮಯದಲ್ಲಿ ಆರತಿ ಭಾವುಕಳಾಗುತ್ತಾಳೆ. ಸಮಾರಂಭದಲ್ಲಿ ಗೌತಮ್ ನನ್ನು ಕಂಡು ವೇದಾಂತ್ ದಿಗ್ಭ್ರಮೆಗೊಳ್ಳುತ್ತಾನೆ. ಅಮೂಲ್ಯ ವಿಕ್ರಾಂತ್ ಇರುವ ಸ್ಥಳದ ಬಗ್ಗೆ ಚಿಂತಿತಳಾಗುತ್ತಾಳೆ. ಸಾರ್ಥಕ್ ಹಾಗು ವೇದಾಂತ್ ವಿಕ್ರಾಂತ್ ನನ್ನು ಪತ್ತೆಮಾಡಲು ಸಾಧ್ಯವಾಗದಿದ್ದಾಗ ಭಯಭೀತರಾಗಲು ಪ್ರಾರಂಭಿಸುತ್ತಾರೆ.
Details About ಗಟ್ಟಿಮೇಳ Show:
Release Date | 19 Jul 2019 |
Genres |
|
Audio Languages: |
|
Cast |
|
Director |
|