28 Aug 2019 • Episode 124 : ಅಮೂಲ್ಯಾಳನ್ನು ಕಂಡು ವೇದಾಂತ್ ಮಂತ್ರಮುಗ್ಧನಾಗುತ್ತಾನೆ – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಸಾರ್ಥಕ್ ಅಮೂಲ್ಯಾಳನ್ನು ವೇದಾಂತ್ ಜೊತೆಗೆ ಔತಣದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸುತ್ತಾನೆ. ಔತಣಕ್ಕೆ ಹೋಗುವಾಗ, ಅಮೂಲ್ಯ ವೇದಾಂತ್ ನನ್ನು ಕೆರಳಿಸುತ್ತಾಳೆ. ಬೇರೆಡೆ, ಮಂಜುನಾಥನೊಂದಿಗೆ ಚರ್ಚಿಸುವ ವೇಳೆಯಲ್ಲಿ ವಿಕ್ರಾಂತ್ ಒತ್ತಡಕ್ಕೆ ಒಳಗಾಗುತ್ತಾನೆ. ನಂತರ, ಅಲಂಕಾರಗೊಂಡ ಅಮೂಲ್ಯಾಳನ್ನು ಕಂಡು ವೇದಾಂತ್ ಮಂತ್ರಮುಗ್ಧನಾಗುತ್ತಾನೆ.
Details About ಗಟ್ಟಿಮೇಳ Show:
Release Date | 28 Aug 2019 |
Genres |
|
Audio Languages: |
|
Cast |
|
Director |
|