02 Dec 2019 • Episode 192 : ವೇದಾಂತ್ ಅಮೂಲ್ಯಳೊಂದಿಗೆ ಸಂಬಂಧದಲ್ಲಿ? – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ವೇದಾಂತ್ ತನ್ನ ಅಜ್ಜಿ ಹಾಗು ವೈಜಯಂತಿಯ ಬಳಿ ತಾನು ಒಂದು ಹುಡುಗಿಯನ್ನು ಇಷ್ಟ ಪಡುತ್ತಿರುವುದಾಗಿ ಸುಳ್ಳು ಹೇಳುತ್ತಾನೆ. ವೇದಾಂತ್ ಅಮೂಲ್ಯಾಳನ್ನು ಇಷ್ಟ ಪಡುತ್ತಿರುವುದಾಗಿ ಆದ್ಯ ಹೇಳುತ್ತಾಳೆ. ಮರುದಿನ ವೈಜಯಂತಿ ಅಮೂಲ್ಯಾಳ ಮನೆಗೆ ಹೋಗುತ್ತಾರೆ. ನಂತರ, ಅಮೂಲ್ಯ ಹಾಗು ಕುಟುಂಬದವರು ವೈಜಯಂತಿಯ ಮಾತುಗಳನ್ನು ಕೇಳಿ ಆಶ್ಚರ್ಯ ಪಡುತ್ತಾರೆ.
Details About ಗಟ್ಟಿಮೇಳ Show:
Release Date | 2 Dec 2019 |
Genres |
|
Audio Languages: |
|
Cast |
|
Director |
|