28 Feb 2020 • Episode 256 : ಜಿಮ್ ನಲ್ಲಿ ಕಿಡಿಗೇಡಿಗಳು ಅಮೂಲ್ಯಾಳನ್ನು ಚುಡಾಯಿಸುತ್ತಾರೆ – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ವಿಡಿಯೋ ಕರೆಯಲ್ಲಿ ವೇದಾಂತ್ ಕಣ್ಣುಗಳು ಅಮೂಲ್ಯಾಳನ್ನು ಹುಡುಕುವ ಕುತೂಹಲವನ್ನು ಕಂಡು ಆದ್ಯ, ಸಾರ್ಥಕ್ ಹಾಗು ಆರತಿ ಅಚ್ಚರಿ ಪಡುತ್ತಾರೆ. ವಿಕ್ರಾಂತ್ ಜೊತೆಗೆ ಆರತಿ ಹೊರಗಡೆ ಹೋಗುವುದನ್ನು ಅಂಜಲಿ ಹಾಗು ಅದಿತಿ ನೋಡುತ್ತಾರೆ. ನಂತರ, ಜಿಮ್ ನಲ್ಲಿ ಕಿಡಿಗೇಡಿಗಳು ಅಮೂಲ್ಯಾಳನ್ನು ಚುಡಾಯಿಸುತ್ತಾರೆ.
Details About ಗಟ್ಟಿಮೇಳ Show:
Release Date | 28 Feb 2020 |
Genres |
|
Audio Languages: |
|
Cast |
|
Director |
|