ಸ್ಮೈಲಿಗೆ ಕಠಿಣ ಎಚ್ಚರಿಕೆ ನೀಡಿದ ಹಂಸ

23 Jun 2025 • Episode 76 : ಸ್ಮೈಲಿಗೆ ಕಠಿಣ ಎಚ್ಚರಿಕೆ ನೀಡಿದ ಹಂಸ

ಆಡಿಯೊ ಭಾಷೆಗಳು :
ಶೈಲಿ :

ಚೈತ್ರಾ ಸೀತಾರತ್ನಾಳ ಮುಗ್ದತೆ ಸಾಬೀತುಪಡಿಸಲು ನಿರ್ಧರಿಸುತ್ತಾಳೆ. ವಿರಾಜ್ ನ ಪೋಷಕರು ಮರಳಿ ಪ್ರಜ್ಞೆ ಪಡೆದಾಗ ಎಲ್ಲರೂ ನಿರಾಳರಾಗುತ್ತಾರೆ. ಅವಳ ದುಷ್ಟ ಯೋಜನೆಗಳನ್ನು ತನ್ನ ಕುಟುಂಬದಿಂದ ದೂರವಿರಿಸಲು ಹಂಸ ಸ್ಮೈಲಿಗೆ ಎಚ್ಚರಿಸುತ್ತಾಳೆ.

Details About ಸುಮಂಗಲಿ Show:

Release Date
23 Jun 2025
Genres
  • ಡ್ರಾಮಾ
Audio Languages:
  • Kannada
Cast
  • Meghana Lokesh
  • Harith
  • Madhusudhan