01 Oct 2025 • Episode 609 : ಲಕ್ಕಿ ಪ್ರಕರಣದ ವಾದ ವಿವಾದ ಶುರುವಾಗುತ್ತದೆ
ಪಾರ್ವತಿಯ ಪರವಾಗಿ ಲಕ್ಕಿ ಪ್ರಕರಣವನ್ನು ವಾದಿಸಲು ವಕೀಲ ಚಾಣಕ್ಯ ಆಗಮಿಸುತ್ತಾನೆ. ಒಂದೆಡೆ, ಭಾಗ್ಯಲಕ್ಷ್ಮಿಯ ಪರವಾಗಿ ವಾದಿಸಲು ಅರ್ಜುನ್ ಬಂದಾಗ ಎಲ್ಲರು ಆಶ್ಚರ್ಯಗೊಳ್ಳುತ್ತಾರೆ. ಕೋರ್ಟ್ ನಲ್ಲಿ, ಲಕ್ಕಿ ಪ್ರಕರಣದ ವಾದ ವಿವಾದ ಶುರುವಾಗುತ್ತದೆ.
Details About ಸೌಭಾಗ್ಯವತಿ ಭವ Show:
Release Date | 1 Oct 2025 |
Genres |
|
Audio Languages: |
|
Cast |
|
Director |
|