24 Sep 2024 • Episode 346 : ಅರವಿಂದಾಳ ಕಠೋರ ನಿರ್ಧಾರ!
ಅರವಿಂದಾಳ ನಿರ್ಧಾರ ಮಿತ್ರ ಹಾಗು ಭಾಗ್ಯಲಕ್ಷ್ಮಿಯನ್ನು ದಿಗ್ಭ್ರಮೆಗೊಳಿಸುತ್ತದೆ. ಅದೇವೇಳೆ, ಜಾಹ್ನವಿ ಅವಳ ನಿರ್ಧಾರವನ್ನು ಆಕ್ಷೇಪಿಸುತ್ತಾಳೆ. ನಂತರ, ಭಾಗ್ಯಲಕ್ಷ್ಮಿ ಅರವಿಂದಾಗೆ ಸತ್ಯವನ್ನು ಮನವರಿಕೆ ಮಾಡಲು ಯತ್ನಿಸಿ ವಿಫಲಳಾಗುತ್ತಾಳೆ.
Details About ಸೌಭಾಗ್ಯವತಿ ಭವ Show:
Release Date | 24 Sep 2024 |
Genres |
|
Audio Languages: |
|
Cast |
|
Director |
|