07 Feb 2025 • Episode 661 : ಮಾಧವ್ ಪ್ರಶ್ನಿಸಿದಾಗ ತುಳಸಿ ಮೌನವಾಗಿ ಉಳಿಯುತ್ತಾಳೆ
ಮಾಧವ್-ಮಹೇಶ್ ಖಾಸಗಿ ಪತ್ತೆದಾರರನ್ನು ನೇಮಿಸಲು ನಿರ್ಧರಿಸುತ್ತಾರೆ. ನ್ಯಯಾಲಯದಲ್ಲಿ ಸುಳ್ಳು ಹೇಳಿಕೆ ನೀಡಿದ ಬಗ್ಗೆ ಮಾಧವ್ ಪ್ರಶ್ನಿಸಿದಾಗ ತುಳಸಿ ಮೌನವಾಗಿ ಉಳಿಯುತ್ತಾಳೆ. ಅಪಘಾತದ ಬಗ್ಗೆ ಸಿರಿಯ ಅನುಮಾನದಿಂದ ಸಂಧ್ಯಾ ಅಚ್ಚರಿಗೊಳ್ಳುತ್ತಾಳೆ.
Details About ಶ್ರೀರಸ್ತು ಶುಭಮಸ್ತು Show:
Release Date | 7 Feb 2025 |
Genres |
|
Audio Languages: |
|
Cast |
|
Director |
|