28 Nov 2023 • Episode 283 : ತುಳಸಿ ಮಾಧವ್ ಗೆ ಎಣ್ಣೆ ಸ್ನಾನ ಮಾಡಿಸುತ್ತಾಳೆ
ತುಳಸಿ ಹಾಗು ಇತರರು ತಮ್ಮ ಪತಿಗೆ ಎಣ್ಣೆ ಸ್ನಾನ ಮಾಡಿಸುತ್ತಾರೆ. ದತ್ತಾತ್ರೇಯ ಅಭಿಜಿತ್ ಗೆ ತೊಂದರೆ ಕೊಡುವುದನ್ನು ಕಂಡು ಎಲ್ಲರು ಸಂತೋಷಪಡುತ್ತಾರೆ. ಶಾರ್ವರಿ ಕುಡಿಯುವ ನೀರಿನ ಬಗ್ಗೆ ರಾದ್ದಂತ ಸೃಷ್ಟಿಸಿದಾಗ ತುಳಸಿ ಮಧ್ಯ ಪ್ರವೇಶಿಸುತ್ತಾಳೆ.
Details About ಶ್ರೀರಸ್ತು ಶುಭಮಸ್ತು Show:
Release Date | 28 Nov 2023 |
Genres |
|
Audio Languages: |
|
Cast |
|
Director |
|