18 Nov 2022 • Episode 15 : ರವೀಂದ್ರನ ಮನೆಗೆ ಸಮರ್ಥ್ ಹಾಗು ತುಳಸಿಯ ಭೇಟಿ
ಸಿರಿಯ ಮನೆಗೆ ಭೇಟಿ ನೀಡುವ ಬಗ್ಗೆ ತುಳಸಿ ಮಾತನಾಡಿದಾಗ, ಸಮರ್ಥ್ ಅಚ್ಚರಿಗೊಳ್ಳುತ್ತಾನೆ. ಮಾಧವ್ ನಿಂದ ದೂರ ಇರುವಂತೆ ಅವಿನಾಶ್ ಹೇಳಿದಾಗ ಪೂರ್ಣಿ ಬೇಸರಗೊಳ್ಳುತ್ತಾಳೆ. ಸಮರ್ಥ್-ತುಳಸಿ ತನ್ನ ಮನೆಗೆ ಭೇಟಿ ನೀಡಿದಾಗ ರವೀಂದ್ರ ಸಂತೋಸಪಡುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 18 Nov 2022 |
Genres |
|
Audio Languages: |
|
Cast |
|
Director |
|