06 Sep 2023 • Episode 223 : ಸಿರಿ ತುಳಸಿಗೆ ಬಾಗಿನ ಕೊಡುತ್ತಾಳೆ
ತುಳಸಿಯ ಕಷ್ಟವನ್ನು ಅರ್ಥಮಾಡಿಕೊಳ್ಳದಿದ್ದಕ್ಕಾಗಿ, ಶೇಷು ಸಂಧ್ಯಾಳ ಮೇಲೆ ರೇಗುತ್ತಾನೆ. ಕೆಲವು ಮಹಿಳೆಯರ ಚುಚ್ಚು ಮಾತುಗಳು ತುಳಸಿಯ ಮನಸ್ಸನ್ನು ಘಾಸಿಗೊಳಿಸುತ್ತದೆ. ನಂತರ, ಸಿರಿ ತುಳಸಿಗೆ ಬಾಗಿನ ಕೊಟ್ಟು ಉಡಿ ತುಂಬುತ್ತಾಳೆ.
Details About ಶ್ರೀರಸ್ತು ಶುಭಮಸ್ತು Show:
Release Date | 6 Sep 2023 |
Genres |
|
Audio Languages: |
|
Cast |
|
Director |
|