10 Aug 2024 • Episode 491 : ಸಮರ್ಥ್ ಅವಿನಾಶ್ ಗೆ ಊಟ ತಿನ್ನಿಸುತ್ತಾನೆ
ಅವಿನಾಶ್ ನ ಒತ್ತಾಯದ ಮೇರೆಗೆ, ಸಮರ್ಥ್ ಅವನಿಗೆ ಊಟ ತಿನ್ನಿಸುತ್ತಾನೆ. ಇದನ್ನು ಕಂಡು ಅಭಿ ಆಘಾತಗೊಳ್ಳುತ್ತಾನೆ. ದೀಪಿಕಾ ಪೂರ್ಣಿಯನ್ನು ಅನಾಥೆ ಎಂದು ಹಂಗಿಸಿದಾಗ, ಮನೆಯವರಿಗೆ ನೋವಾಗುತ್ತದೆ. ಶಾರ್ವರಿ-ದೀಪಿಕಾ ಅಭಿ ಮನಸಲ್ಲಿ ವಿಷ ತುಂಬುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
Release Date | 10 Aug 2024 |
Genres |
|
Audio Languages: |
|
Cast |
|
Director |
|