31 Jan 2024 • Episode 329 : ದೀಪಿಕಾ ಹಾಗು ಅಭಿಜಿತ್ ನ ಅರಿಶಿನ ಶಾಸ್ತ್ರ!
ಅಭಿಜಿತ್ ನ ಮದುವೆ ನಿಲ್ಲುವುದನ್ನು ತಪ್ಪಿಸಲು ತುಳಸಿ ಜನಾರ್ಧನ್ ನ ಷರತ್ತಿಗೆ ಒಪ್ಪುತ್ತಾಳೆ. ಒಂದೆಡೆ, ದೀಪಿಕಾ ಹಾಗು ಅಭಿಜಿತ್ ನ ಅರಿಶಿನ ಶಾಸ್ತ್ರ ಆರಂಭವಾಗುತ್ತದೆ. ನಂತರ, ತುಳಸಿಯ ಜೀವಕ್ಕೆ ಅಪಾಯ ಇರುವ ಬಗ್ಗೆ ಸಮರ್ಥ್ ತಿಳಿಯುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 31 Jan 2024 |
Genres |
|
Audio Languages: |
|
Cast |
|
Director |
|