03 Jun 2025 • Episode 319 : ಶ್ರಾವಣಿ ಸುಬ್ರಮಣ್ಯ - 03 ಜೂನ್, 2025
ಶ್ರಾವಣಿ ಸುಬ್ರಮಣ್ಯ ಮುಂದಿನ ಸಂಚಿಕೆಯಲ್ಲಿ, ವಂದನಾಳನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ವೀರೇಂದ್ರನಾಥ್, ಸುರೇಂದ್ರನಾಥ್ ಹಾಗು ವಿಜಯಾಗೆ ವೈದ್ಯರು ಹೇಳುತ್ತಾರೆ. ಅದೇವೇಳೆ, ಶ್ಯಾಮಸುಂದರ್ ಶ್ರಾವಣಿಗೆ ಇದರ ಬಗ್ಗೆ ತಿಳಿಸುತ್ತಾನೆ. ಮುಂದೆ ಏನಾಗುತ್ತದೆ ಎಂಬುವುದನ್ನು ನೋಡಿ. ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಶ್ರಾವಣಿ ಸುಬ್ರಮಣ್ಯ Show:
Release Date | 3 Jun 2025 |
Genres |
|
Audio Languages: |
|
Cast |
|
Director |
|