25 Mar 2024 • Episode 6 : ಶ್ರಾವಣಿ ಭಿಕ್ಷುಕರ ಜಾಲಕ್ಕೆ ಬೀಳುತ್ತಾಳೆ
ಮೋಕ್ಷ ಹೆಸರಿಗೆ 50 ಎಕರೆ ಜಮೀನು ಬರೆದಿರುವುದಾಗಿ ವೀರೇಂದ್ರನಾಥ್ ಹೇಳಿದಾಗ ವಿಜಯ ಸಂತಸಗೊಂಡರೆ, ವಂದನ ಆಘಾತಗೊಳ್ಳುತ್ತಾಳೆ. ಶ್ರಾವಣಿ ಭಿಕ್ಷುಕರ ಜಾಲಕ್ಕೆ ಬಿದ್ದಾಗ ಸುಬ್ಬು ನಗಾಡುತ್ತಾನೆ. ಶ್ರೀವಲ್ಲಿಯ ಪತ್ರದಿಂದ ಕುಟುಂಬದವರು ಹೆದರುತ್ತಾರೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 25 Mar 2024 |
Genres |
|
Audio Languages: |
|
Cast |
|
Director |
|