31 Mar 2025 • Episode 271 : ಉಯಿಲಿನ ವಿಷಯಗಳಿಂದ ಶ್ರಾವಣಿ ಹಾಗು ಸುಬ್ಬುಗೆ ಅಚ್ಚರಿ
ವೀರೇಂದ್ರನಾಥ್ ನ ಮನೆಯಲ್ಲಿ ಶ್ರೀವಲ್ಲಿಯನ್ನು ಕಂಡು ಶ್ರಾವಣಿ ಆಶ್ಚರ್ಯಪಡುತ್ತಾಳೆ. ವಕೀಲರು ಉಯಿಲಿನ ಬಗ್ಗೆ ಹೇಳಿದಾಗ ವಿಜಯಾ, ಶ್ರಾವಣಿ, ಸುಬ್ಬು ಮತ್ತು ಇತರರು ಅಚ್ಚರಿಗೊಳ್ಳುತ್ತಾರೆ. ಪದ್ಮನಾಭ ವಿಶಾಲಾಕ್ಷಿಯ ನಾಟಕ ತಿಳಿಯುತ್ತಾನೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 31 Mar 2025 |
Genres |
|
Audio Languages: |
|
Cast |
|
Director |
|