20 Sep 2024 • Episode 312 : ಸೀತಾರಾಮ – 20 ಸೆಪ್ಟೆಂಬರ್, 2024
ಸೀತಾರಾಮ ಮುಂದಿನ ಸಂಚಿಕೆಯಲ್ಲಿ, ಸೀತಾ ಶ್ರೀರಾಮ್ ಗೆ ಸಿಹಿಯನ್ನು ಕಳೆದುಕೊಳ್ಳುವ ಭಯವನ್ನ ಹೇಳುತ್ತಾಳೆ. ಮೇಘಶ್ಯಾಮ್ ಗೆ ಹೇಳಿದ ಸುಳ್ಳಿನ ಕುರಿತು ಶಾಲಿನಿ ಭಾರ್ಗವಿಗೆ ಹೇಳುತ್ತಾಳೆ ಹಾಗು ಅನಂತಲಕ್ಷ್ಮಿಯ ಬಗ್ಗೆ ಹೇಳುತ್ತಾಳೆ. ಮುಂದೆ ಏನಾಗುತ್ತದೆ ಎಂಬುವುದನ್ನು ನೋಡಿ. ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ವೀಕ್ಷಿಸಿ ZEE5 ನಲ್ಲಿ ಮಾತ್ರ. ಈಗಲೇ ಸಬ್ಸ್ಕ್ರೈಬ್ ಮಾಡಿ!
Details About ಸೀತಾರಾಮ Show:
Release Date | 20 Sep 2024 |
Genres |
|
Audio Languages: |
|
Cast |
|
Director |
|