10 Nov 2024 • Episode 415 : ಛಾಯಾಳನ್ನು ಪ್ರಶಾಂತ್ ನ ನಿಶ್ಚಿತ ವಧು ಎಂದು ತಿಳಿದ ಶೌರ್ಯ
ಚಾರುಲತಾಳಿಂದಾಗಿ ಪದ್ಮಾವತಿ ಕೈ ಸುಟ್ಟುಕೊಳ್ಳುತ್ತಾಳೆ. ಪ್ರಶಾಂತ್ ಅವಳೊಂದಿಗೆ ಸಮಯ ಕಳೆಯಲು ಬಯಸಿದಾಗ ರಾಜಲಕ್ಷ್ಮಿ ಸಿಟ್ಟಾಗುತ್ತಾಳೆ. ಶೌರ್ಯ ಮನೆಗೆ ಆಗಮಿಸಿ, ಛಾಯಾಳನ್ನು ಪ್ರಶಾಂತ್ ನ ನಿಶ್ಚಿತ ವಧು ಎಂದು ತಪ್ಪಾಗಿ ತಿಳಿಯುತ್ತಾನೆ.
Details About ಸಂಧ್ಯಾರಾಗ Show:
Release Date | 10 Nov 2024 |
Genres |
|
Audio Languages: |
|
Cast |
|