08 Nov 2024 • Episode 411 : ಪ್ರಶಾಂತ್ ನ ಕೃತ್ಯವನ್ನು ಖಂಡಿಸಿದ ರಾಜಲಕ್ಷ್ಮಿ
ಪದ್ಮಾವತಿ ಹಾಗು ಪಾರ್ವತಿಯ ಕುತಂತ್ರಕ್ಕೆ ಸಿಲುಕಿ ಆದ್ಯಾ ನೋವು ಅನುಭವಿಸುತ್ತಾಳೆ. ರಾಜಲಕ್ಷ್ಮಿ ಪ್ರಶಾಂತ್ ಗೆ ಕರೆ ಮಾಡಿ ಅವನ ಕೃತ್ಯವನ್ನು ಖಂಡಿಸುತ್ತಾಳೆ. ನಂತರ, ಪದ್ಮಾವತಿ ಆದ್ಯಾಳ ಬಗ್ಗೆ ರಾಜಾರಾಮ್ ನ ಮುಂದೆ ಸುಳ್ಳು ಹೇಳುತ್ತಾಳೆ.
Details About ಸಂಧ್ಯಾರಾಗ Show:
Release Date | 8 Nov 2024 |
Genres |
|
Audio Languages: |
|
Cast |
|