29 Jul 2025 • Episode 776 : ವ್ರತಕ್ಕಾಗಿ ರಾಜಾರಾಮ್ ನ ಮನವೊಲಿಸಿದ ಜಾನಕಿ
ಪ್ರಿಯಾಂಕಾ ತನ್ನ ದ್ವೇಷವನ್ನು ಜಾನಕಿಯ ಮುಂದೆ ಹೇಳಿದಂತೆ ಊಹಿಸಿಕೊಳ್ಳುತ್ತಾಳೆ. ಆದ್ಯಾ ಪಾರ್ವತಿಯಿಂದ ಸುಳಿವು ಪಡೆಯಲು ಯತ್ನಿಸುತ್ತಾಳೆ. ನಂತರ, ಜಾನಕಿ ವ್ರತಕ್ಕಾಗಿ ರಾಜಾರಾಮ್ ನ ಮನವೊಲಿಸಿದಾಗ ಪದ್ಮಾವತಿ ತನ್ನ ತಾಯಿಗೆ ಕಿವಿ ಊದುತ್ತಾಳೆ.
Details About ಸಂಧ್ಯಾರಾಗ Show:
Release Date | 29 Jul 2025 |
Genres |
|
Audio Languages: |
|
Cast |
|