31 Jul 2025 • Episode 29 : ಶ್ರೀನಿಧಿಯ ಧೈರ್ಯ ಮೆಚ್ಚಿದ ಕೃಷ್ಣ!
ಕೃಷ್ಣ ಹಾಗು ಪ್ರಸಾದ್ ಆಸ್ಪತ್ರೆಗೆ ಭೇಟಿ ನೀಡಿ ಶ್ರೀನಿಧಿಯ ಕ್ಷೇಮವನ್ನು ವಿಚಾರಿಸುತ್ತಾರೆ. ಕೃಷ್ಣ ಶ್ರೀನಿಧಿಯ ಧೈರ್ಯವನ್ನು ಹೊಗಳಿದಾಗ ಕನಕದುರ್ಗಾ ಅಸಮಾಧಾನಗೊಳ್ಳುತ್ತಾಳೆ. ನಂತರ, ಮಂಗಳಮ್ಮ ಶ್ರೀನಿಧಿಯ ದೃಷ್ಟಿ ತೆಗೆಯುತ್ತಾಳೆ.
Details About ರಕ್ತ ಸಂಬಂಧ Show:
Release Date | 31 Jul 2025 |
Genres |
|
Audio Languages: |
|
Cast |
|
Director |
|