18 Feb 2022 • Episode 50 : ಪುಟ್ಟಕ್ಕ ಸ್ನೇಹಾಳೊಂದಿಗೆ ವಾದಿಸುತ್ತಾಳೆ
ಸ್ನೇಹಾ ಸಹನಾಳನ್ನು ಕರೆದುಕೊಂಡು ಗೋಪಾಲಕೃಷ್ಣನ ಮನೆಗೆ ಹೋದಾಗ ಪುಟ್ಟಕ್ಕ ಆತಂಕಗೊಳ್ಳುತ್ತಾಳೆ. ಒಂದೆಡೆ, ಸ್ನೇಹಾ ಗೋಪಾಲಕೃಷ್ಣ ಹಾಗು ರಾಜೇಶ್ವರಿಗೆ ಕಾನೂನಾತ್ಮಕವಾಗಿ ಬೆದರಿಕೆ ಹಾಕುತ್ತಾಳೆ. ನಂತರ, ಪುಟ್ಟಕ್ಕ ಸ್ನೇಹಾಳೊಂದಿಗೆ ವಾದಿಸುತ್ತಾಳೆ.
Details About ಪುಟ್ಟಕ್ಕನ ಮಕ್ಕಳು Show:
Release Date | 18 Feb 2022 |
Genres |
|
Audio Languages: |
|
Cast |
|
Director |
|