26 Feb 2025 • Episode 906 : ಪುಟ್ಟಕ್ಕನಿಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ನ ಸಾಥ್
ಪುಟ್ಟಕ್ಕ ಬೆಂಕಿ ಹಚ್ಚಿಕೊಳ್ಳುವುದನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ನಿಲ್ಲಿಸಿ ಸ್ನೇಹಾಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ಅವಳೊಂದಿಗೆ ನಿಲ್ಲುತ್ತಾರೆ. ಸಿಂಗಾರಮ್ಮನ ತಪ್ಪೊಪ್ಪಿಗೆಯ ವೀಡಿಯೋ ಪೊಲೀಸರು-ಮಾಧ್ಯಮದವರನ್ನು ಬೆಚ್ಚಿ ಬೀಳಿಸುತ್ತದೆ.
Details About ಪುಟ್ಟಕ್ಕನ ಮಕ್ಕಳು Show:
| Release Date | 26 Feb 2025 |
| Genres |
|
| Audio Languages: |
|
| Cast |
|
| Director |
|
