14 Jul 2025 • Episode 1040 : ಬಂಗಾರಮ್ಮನ ಮನೆಯಲ್ಲಿ ಗೂಂಡಾಗಳಿಂದ ಗಲಾಟೆ
ಸ್ನೇಹಾಳ ಆತ್ಮದ ಮೇಲಿನ ಕಂಠಿಯ ನಂಬಿಕೆ ಸುಮಾ ಹಾಗು ಸಹನಾಳನ್ನು ಆತಂಕಕ್ಕೆ ದೂಡುತ್ತದೆ, ಇದರಿಂದಾಗಿ ಕುಟುಂಬದವರು ಚಿಂತೆಗೊಳಗಾಗುತ್ತಾರೆ. ಬೇರೆಡೆ, ತಾಂಡವ ನಾಯ್ಕ್ ನ ಗೂಂಡಾಗಳು ಬಂಗಾರಮ್ಮನ ಮನೆಗೆ ನುಗ್ಗಿ ಮಹಿಳೆಯರಿಗೆ ಕಿರುಕುಳ ನೀಡುತ್ತಾರೆ.
Details About ಪುಟ್ಟಕ್ಕನ ಮಕ್ಕಳು Show:
Release Date | 14 Jul 2025 |
Genres |
|
Audio Languages: |
|
Cast |
|
Director |
|