29 Jun 2020 • Episode 6 : ವೃಷಭನ ಮಗಳು ಕಣ್ಣು ತೆರೆಯಲು ನಿರಾಕರಿಸುತ್ತಾಳೆ - ಪರಮಾವತಾರಿ ಶ್ರೀ ಕೃಷ್ಣ
ಎಲ್ಲಾ ನವಜಾತ ಶಿಶುಗಳನ್ನು ಕೊಲ್ಲುಲು ಕಂಸ ಮಾಡಿದ ಕ್ರೂರ ಆದೇಶದ ಬಗ್ಗೆ ನಂದಗೋಪನನಿಗೆ ಎಚ್ಚರಿಕೆ ನೀಡಲು ವಾಸುದೇವ ಅಕ್ರೂರನನ್ನು ಕೇಳುತ್ತಾನೆ. ವೃಷಭ ಹಾಗು ಕೀರ್ತಿ ಮಗಳು ಕಣ್ಣು ತೆರೆಯಲು ನಿರಾಕರಿಸಿದಾಗ ಆತಂಕಗೊಳ್ಳುತ್ತಾರೆ. ತನ್ನ ಮಗಳ ಬಗ್ಗೆ ಕೆಟ್ಟ ಮಾತಿಗೆ ವೃಷಭ ತನ್ನ ಸಹೋದರಿಯನ್ನು ಖಂಡಿಸುತ್ತಾನೆ. ಒಂದು ಪವಾಡ ವೃಷಭ ಹಾಗು ಕೀರ್ತಿಯನ್ನು ಬೇರಾಗಿಗಿಸುತ್ತದೆ.
Details About ಪರಮಾವತಾರಿ ಶ್ರೀ ಕೃಷ್ಣ Show:
| Release Date | 29 Jun 2020 |
| Genres |
|
| Audio Languages: |
|
| Cast |
|
| Director |
|
