10 Jul 2020 • Episode 15 : ಪೂತನಿಯ ಹೃದಯದಲ್ಲಿ ಮಾತೃ ಪ್ರೇಮ ಜಾಗೃತಗೊಳ್ಳುತ್ತದೆ - ಪರಮಾವತಾರಿ ಶ್ರೀ ಕೃಷ್ಣ
ಕೃಷ್ಣ ನನ್ನು ಕೊಲ್ಲಲು ಬಂದಿರುವ ಪೂತನಿಯ ಹೃದಯದಲ್ಲಿ ಮಾತೃ ಪ್ರೇಮ ಜಾಗೃತಗೊಳ್ಳುತ್ತದೆ. ರೋಹಿಣಿಯ ರೂಪದಲ್ಲಿರುವ ಪೂತನಿಯ ಮೇಲಿನ ಕೃಷ್ಣನ ಪ್ರೀತಿಯನ್ನು ಕಂಡು ಯಶೋದಾ ಅಸೂಯೆ ಪಡುತ್ತಾಳೆ. ಕೆಟ್ಟ ಕನಸಿನಿಂದ ಭಯಭೀತನಾದ ವಾಸುದೇವ ತನ್ನ ಪುತ್ರನ ಜನ್ಮ ರಹಸ್ಯದ ಬಗ್ಗೆ ಕಂಸನಿಗೆ ತಿಳಿಸಲು ಮುಂದಾಗುತ್ತಾನೆ. ನಂತರ, ಕೃಷ್ಣ ಕಾಣದೆ ಇದ್ದಾಗ ಯಶೋದಾ ಗಾಬರಿಗೊಳ್ಳುತ್ತಾಳೆ.
Details About ಪರಮಾವತಾರಿ ಶ್ರೀ ಕೃಷ್ಣ Show:
| Release Date | 10 Jul 2020 |
| Genres |
|
| Audio Languages: |
|
| Cast |
|
| Director |
|
