13 Jul 2020 • Episode 16 : ಕೃಷ್ಣ ಹಾಗು ಅವನ ಕುಟುಂಬದವರ ಮೇಲೆ ಪೂತನಿ ದಾಳಿ ಮಾಡುತ್ತಾಳೆ - ಪರಮಾವತಾರಿ ಶ್ರೀ ಕೃಷ್ಣ
ಗಾಯಗೊಂಡ ರೋಹಿಣಿಯನ್ನು ರಕ್ಷಿಸಲು ಕೃಷ್ಣ ಪ್ರಯತ್ನಿಸುತ್ತಾನೆ. ಕಾಣೆಯಾದ ಕೃಷ್ಣ ನನ್ನು ಯಶೋದಾ ಹಾಗು ಇತರರು ತೀವ್ರವಾಗಿ ಹುಡುಕುತ್ತಾರೆ. ಪೂತನಿ ರೋಹಿಣಿಯ ರೂಪ ಪಡೆದ ಬಗ್ಗೆ ತಿಳಿದು ಯಶೋದಾ ಬೆರಗಾಗುತ್ತಾಳೆ. ವಾಸುದೇವ ತನ್ನ 8 ನೇ ಮಗನ ಸತ್ಯ ತಿಳಿಸಲು ನಿರ್ಧರಿಸಿದಾಗ ಕಂಸ ಸಂತೋಷಿಸುತ್ತಾನೆ. ನಂತರ, ಕೃಷ್ಣ ಹಾಗು ಅವನ ಕುಟುಂಬದವರ ಮೇಲೆ ಪೂತನಿ ದಾಳಿ ಮಾಡುತ್ತಾಳೆ.
Details About ಪರಮಾವತಾರಿ ಶ್ರೀ ಕೃಷ್ಣ Show:
| Release Date | 13 Jul 2020 |
| Genres |
|
| Audio Languages: |
|
| Cast |
|
| Director |
|
