17 Jul 2020 • Episode 20 : ಕೃಷ್ಣನ ಮಾತುಗಳನ್ನು ಕೇಳಿ ಕಂಸ ದಿಗ್ಭ್ರಮೆಗೊಳ್ಳುತ್ತಾನೆ - ಪರಮಾವತಾರಿ ಶ್ರೀ ಕೃಷ್ಣ
ಮಥುರೆಯಲ್ಲಿ ಕಂಸನ ಸೈನಿಕರು ಶೋಷಣೆ ಮಾಡುತ್ತಿರುವ ಋಷಿ ಮುನಿಗಳನ್ನು ಕೃಷ್ಣ ರಕ್ಷಿಸುತ್ತಾನೆ. ಒಂದೆಡೆ, ಕೃಷ್ಣ ತನ್ನ ಮಾತಿನ ಮೋಡಿಯಿಂದ ತನ್ನನ್ನು ಬಂಧಿಸಿದ ಸೈನಿಕರಿಂದ ತಪ್ಪಿಸಿಕೊಳ್ಳುತ್ತಾನೆ. ಬೇರೆಡೆ, ಕೃಷ್ಣನ ಮಾಯೆಯಿಂದ ತನಗಾದ ವಿಚಿತ್ರ ಅನುಭವದಿಂದ ದೇವಕಿ ಆಶ್ಚರ್ಯಚಕಿತಳಾಗುತ್ತಾಳೆ. ನಂತರ, ಕೃಷ್ಣನ ಮಾತುಗಳನ್ನು ಕೇಳಿ ಕಂಸ ದಿಗ್ಭ್ರಮೆಗೊಳ್ಳುತ್ತಾನೆ.
Details About ಪರಮಾವತಾರಿ ಶ್ರೀ ಕೃಷ್ಣ Show:
| Release Date | 17 Jul 2020 |
| Genres |
|
| Audio Languages: |
|
| Cast |
|
| Director |
|
