20 Jul 2020 • Episode 21 : ಕಂಸ ಬ್ರಹ್ಮ ರಾಕ್ಷಸ ಶ್ರೀಧರ್ ನನ್ನು ಭೇಟಿಯಾಗಲು ಹೋಗುತ್ತಾನೆ - ಪರಮಾವತಾರಿ ಶ್ರೀ ಕೃಷ್ಣ
ಮಹಾ ಆರತಿಗಾಗಿ ಹಿಂತಿರುಗಬೇಕೆಂದು ಕಂಸ ಹೇಳಿದಾಗ ನಂದಗೋಪ ಆತಂಕಕ್ಕೊಳಗಾಗುತ್ತಾನೆ. ಆರತಿ ಸಮಯದಲ್ಲಿ, ಕೃಷ್ಣ ಹಾಗು ಅವನ ಸ್ನೇಹಿತರು ಚಂಡಮಾರುತದಲ್ಲಿ ಸಿಲಿಕಿಕೊಳ್ಳುತ್ತಾರೆ. ಇದಲ್ಲದೆ, ಕೃಷ್ಣ ಹಾಗು ಇತರರನ್ನು ಕೊಲ್ಲಲು ನಿರ್ಧರಿಸಿದಾಗ ನಾರದ ಮುನಿ ಕಂಸ ನನ್ನು ತಡೆಯಲು ಪ್ರಯತ್ನಿಸುತ್ತಾನೆ. ನಂತರ, ಕಂಸ ಬ್ರಹ್ಮ ರಾಕ್ಷಸ ಶ್ರೀಧರ್ ನನ್ನು ಭೇಟಿಯಾಗಲು ಹೋಗುತ್ತಾನೆ.
Details About ಪರಮಾವತಾರಿ ಶ್ರೀ ಕೃಷ್ಣ Show:
| Release Date | 20 Jul 2020 |
| Genres |
|
| Audio Languages: |
|
| Cast |
|
| Director |
|
