10 Apr 2020 • Episode 366 : ಪಾರು ಆದಿತ್ಯ ನನ್ನು ಚುಂಬಿಸುತ್ತಾಳೆ – ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ಪಾರು ಆದಿತ್ಯ ನನ್ನು ಚುಂಬಿಸಲು ಪ್ರಯತ್ನಿಸುತ್ತಾಳೆ. ಒಂದೆಡೆ, ಆದಿತ್ಯ ನನ್ನು ಚುಂಬಿಸಲು ಪಾರುವಿಗೆ ವೀರಯ್ಯನ ತಂದೆ ವಿವಿಧ ಉಪಾಯವನ್ನು ಹೇಳುತ್ತಾನೆ. ಬೇರೆಡೆ, ತಾನು ಸವಾಲಿನಲ್ಲಿ ಸೋತಿರುವ ಬಗ್ಗೆ ವೀರಯ್ಯನ ತಂದೆ ಜಿಗುಪ್ಸೆಗೊಳ್ಳುತ್ತಾನೆ. ನಂತರ, ಪಾರು ಆದಿತ್ಯ ನನ್ನು ಚುಂಬಿಸುತ್ತಾಳೆ.
Details About ಪಾರು Show:
Release Date | 10 Apr 2020 |
Genres |
|
Audio Languages: |
|
Cast |
|
Director |
|