27 Nov 2019 • Episode 264 : ಹನುಮಂತ ಅರ್ಚಕರನ್ನು ಭೇಟಿ ಮಾಡಿದ ಬಗ್ಗೆ ದಾಮಿನಿ ತಿಳಿಯುತ್ತಾಳೆ – ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ಕಣ್ಣು ಮುಚ್ಚಿ ತಾನು ಪ್ರೀತಿಸುತಿರುವ ಹುಡುಗಿಯ ಮುಖವನ್ನು ಕಲ್ಪಿಸಿಕೊಳ್ಳಲು ಆದಿತ್ಯ ಪ್ರಯತ್ನಿಸುತ್ತಾನೆ. ಇದೇ ವೇಳೆ, ಅರ್ಚಕರು ಭವಿಷ್ಯದ ಬಗ್ಗೆ ಹೇಳಿದ ವಿಷಯವನ್ನು ಹನುಮಂತ ಪಾರ್ವತಿಗೆ ತಿಳಿಸುತ್ತಾನೆ. ನಂತರ, ಹನುಮಂತ ಅರ್ಚಕರನ್ನು ಭೇಟಿ ಮಾಡಿದ ಬಗ್ಗೆ ದಾಮಿನಿ ತಿಳಿದು ಪಾರ್ವತಿಗೆ ಹೇಳುತ್ತಾಳೆ.
Details About ಪಾರು Show:
Release Date | 27 Nov 2019 |
Genres |
|
Audio Languages: |
|
Cast |
|
Director |
|