18 Aug 2021 • Episode 101 : ತೇಜ ಆಘಾತಕಾರಿ ಸತ್ಯವನ್ನು ತಿಳಿಯುತ್ತಾನೆ
ಶಾಂಭವಿ ಸರಸ್ವತಿಯ ಮೇಲೆ ಚಿನ್ನದ ಬಳೆಯ ಕಳ್ಳತನದ ಆರೋಪ ಮಾಡಿದಾಗ ಅರುಣ್ ಪ್ರಸಾದ್ ಆಘಾತಗೊಳ್ಳುತ್ತನೆ. ರಾಹುಲ್-ಸರಸ್ವತಿ ಮದುವೆಯಾಗಿರುವ ಬಗ್ಗೆ ತಿಳಿದು ತೇಜ ಆಘಾತಗೊಳ್ಳುತ್ತಾನೆ. ನಂತರ, ರಾಹುಲ್ ಸರಸ್ವತಿಗೆ ಶಿಕ್ಷಣ ನೀಡಲು ನಿರ್ಧರಿಸುತ್ತಾನೆ.
Details About ನಂ. 1 ಸೊಸೆ Show:
Release Date | 18 Aug 2021 |
Genres |
|
Audio Languages: |
|
Cast |
|
Director |
|