01 Oct 2021 • Episode 145 : ಪ್ರೀತಿ ಸರಸ್ವತಿಯ ಬಗ್ಗೆ ಸತ್ಯ ಅರಿಯುತ್ತಾಳೆ
ಎಲ್ಲಾ ವಿವಾಹ ಪೂರ್ವ ಆಚರಣೆಗಳನ್ನು ಮಾಡದೆ ಆದಷ್ಟು ಬೇಗ ರಾಹುಲ್ ಹಾಗು ಪ್ರೀತಿಯ ಮದುವೆ ಮಾಡಿ ಮುಗಿಸಲು ವಾಗ್ದೇವಿ ನಿರ್ಧರಿಸಿದಾಗ, ರಾಹುಲ್ ಆಘಾತಗೊಳ್ಳುತ್ತಾನೆ. ಪ್ರೀತಿ ಸರಸ್ವತಿಯ ಬಗ್ಗೆ ಸತ್ಯ ತಿಳಿದು ಅದನ್ನು ವಾಗ್ದೇವಿಗೆ ಹೇಳುತ್ತಾಳೆ.
Details About ನಂ. 1 ಸೊಸೆ Show:
Release Date | 1 Oct 2021 |
Genres |
|
Audio Languages: |
|
Cast |
|
Director |
|