17 Jul 2022 • Episode 434 : ವಾಗ್ದೇವಿ ಜ್ಞಾನಾಂಬಿಕಾಳನ್ನು ಬೀಳ್ಕೊಡುತ್ತಾಳೆ
ವಾಗ್ದೇವಿ ಹಾಗು ಅವಳ ಕುಟುಂಬದವರು ಜ್ಞಾನಾಂಬಿಕಾಳನ್ನು ಬೀಳ್ಕೊಡುತ್ತಾರೆ. ಪ್ರೀತಿ ಹಾಗು ಇತರರು ವಾಗ್ದೇವಿಯ ಅಧಿಕಾರವನ್ನು ಭಾಷಿಣಿ ವಹಿಸಿಕೊಳ್ಳುವ ಬಗ್ಗೆ ಚರ್ಚಿಸುತ್ತಾರೆ. ಪ್ರೀತಿ ಭಾಷಿಣಿಯ ಆತ್ಮವಿಶ್ವಾಸ ಕುಗ್ಗಿಸಲು ಪ್ರಯತ್ನಿಸುತ್ತಾಳೆ.
Details About ನಂ. 1 ಸೊಸೆ Show:
Release Date | 17 Jul 2022 |
Genres |
|
Audio Languages: |
|
Cast |
|
Director |
|